Print 

ದೇಶೀಯ  ಅವಧಿ ಠೇವಣಿ  ಮೇಲಿನ ಬಡ್ಡಿದರ 09.01.2017ರಿಂದ 

 

 

ಸಾರ್ವಜನಿಕರಿಗಾಗಿ  ಠೇವಣಿ ಮೇಲಿನ  ಬಡ್ಡಿದರ

ಕಾಲಾವಧಿ

ರೂ.1 ಕೋಟಿ ಹಾಗೂ  ಒಳಗಿನ ಠೇವಣಿಗೆ ಬಡ್ಡಿದರ  (ವಾರ್ಷಿಕ ಶೇ. )

ರೂ. 1ಕೋಟಿ ಮೇಲ್ಪಟ್ಟು  ಮತ್ತು ರೂ. 10  ಕೋಟಿ ಠೇವಣಿಗೆ  ಬಡ್ಡಿದರ (ವಾರ್ಷಿಕ ಶೇ. )

7 ದಿನಗಳಿಂದ  45 ದಿನಗಳು

3.50

3.50

46 ದಿನಗಳಿಂದ 90 ದಿನಗಳು

5.00

4.50

91 ದಿನಗಳಿಂದ  179 ದಿನಗಳು

6.50

6.00

180 ದಿನಗಳು

7.15

--

181 ದಿನಗಳಿಂದ 364 ದಿನಗಳ ಅವಧಿಗೆ

6.70

6.20

1 ವರ್ಷದ  ಹಾಗೂ 2 ವರ್ಷದ ಅವಧಿಗೆ

6.75

6.25

2 ವರ್ಷದ ಮೇಲಿನ ಹಾಗೂ 10 ವರ್ಷದ ಅವಧಿಗೆ

6.50

-- 

 

 

 

 

 

 ಮಕ್ಕಳಿಗಾಗಿ ಠೇವಣಿ ಮೇಲಿನ‌ಬಡ್ಡಿದರ 09.01.2017ರಿಂದ

7 ದಿನಗಳಿಂದ  10 ವರ್ಷಕ್ಕಿಂತ  ಕಡಿಮೆ ಅವಧಿಗೆ

ಸಾರ್ವಜನಿಕರಿಗಾಗಿ  ಠೇವಣಿ ಮೇಲಿನ  ಬಡ್ಡಿದರದ ಸಮಾನ

  10 ವರ್ಷಕ್ಕಿಂತ ಮೇಲಿನ ಅವಧಿಗೆ

6.50

 

 

 

 

ಹಿರಿಯ ನಾಗರಿಕರಿಗೆ  ಬಡ್ಡಿದರ (ಎಫ್ಡಿ  ಮತ್ತು ಎಸಿಸಿ  ಮಾತ್ರ)

 

 

 

 

  • ಹಿರಿಯ ನಾಗರಿಕರಿಗೆ ಸಾಮಾನ್ಯ  ದರಕ್ಕಿಂತ  ಶೇ.0.50ರಷ್ಟು ಹೆಚ್ಚುವರಿ ಬಡ್ಡಿದರವನ್ನು, ರೂ.2 ಕೋಟಿವರೆಗಿನ ಎಲ್ಲಾ ಕಾಲಾವಧಿ  ಠೇವಣಿಗಳಲ್ಲಿ  ನೀಡಲಾಗುವುದು(09.01.2017ರಿಂದ)

 

 

 

 

ಕಾಲಾವಧಿ

ರೂ.1 ಕೋಟಿ ಹಾಗೂ  ಒಳಗಿನ ಠೇವಣಿಗೆ ಬಡ್ಡಿದರ  (ವಾರ್ಷಿಕ ಶೇ. )

ರೂ. 1ಕೋಟಿ ಮೇಲ್ಪಟ್ಟು  ಮತ್ತು ರೂ. 2  ಕೋಟಿ ಠೇವಣಿಗೆ  ಬಡ್ಡಿದರ (ವಾರ್ಷಿಕ ಶೇ. )

ರೂ.2 ಕೋಟಿಗಿಂತ  ರೂ.10  ಕೋಟಿ ಠೇವಣಿಗೆ  ಬಡ್ಡಿದರ (ವಾರ್ಷಿಕ ಶೇ. )  

7 ದಿನಗಳಿಂದ  45 ದಿನಗಳು

4.00

4.00

3.50

46 ದಿನಗಳಿಂದ 90 ದಿನಗಳು

5.50

5.00

4.50

91 ದಿನಗಳಿಂದ  179 ದಿನಗಳು

7.00

6.50

6.00

180 ದಿನಗಳು

7.65

--

--

181 ದಿನಗಳಿಂದ 364 ದಿನಗಳ ಅವಧಿಗೆ

7.20

6.70

6.20

1 ವರ್ಷದ  ಹಾಗೂ 2 ವರ್ಷದ ಅವಧಿಗೆ

7.25

6.75

6.25

2 ವರ್ಷದ  ಹಾಗೂ 10 ವರ್ಷದ ಅವಧಿಗೆ

7.00

--

-- 

 

 

 

 

 

ದೇಶೀಯ ಮತ್ತು ಎನ್ಆರ್ಇ ಠೇವಣಿಗಳ ಅವಧಿಪೂರ್ವ ಹಿಂತೆಗೆತ :

 

 

 

 

ನಿಯಮಿತ ಠೇವಣಿ  ಯೋಜನೆಗಳಿಗೆ :

  • ಕಾಲಾವಧಿ ಠೇವಣಿಗಳನ್ನು ಅವಧಿಪೂರ್ವವಾಗಿ  ಮುಕ್ತಾಯಗೊಳಿಸಿದಲ್ಲಿ,
    ಶೇ. 1.0ರಷ್ಟು ದಂಡವನ್ನು  ವಿಧಿಸಲಾಗುವುದು.  ಇಂತಹ ಠೇವಣಿಗಳಿಗೆ  ಬಡ್ಡಿಯನ್ನು  ಠೇವಣಾತಿಯ ಮುಕ್ತಾಯಪೂರ್ವ ಅವಧಿಗೆ  ಅನ್ವಯಿಸುವ ಬಡ್ಡಿದರಕ್ಕೆ ಶೇ. 1.0 ದಂಡವನ್ನು  ವಿಧಿಸಿ ಪಾವತಿಸಲಾಗುವುದು.
  • ಠೇವಣಿಯನ್ನು  ಮರುಹೂಡಿಕೆಗಾಗಿ  ಅವಧಿಪೂರ್ವವಾಗಿ  ಮುಕ್ತಾಯಗೊಳಿಸುತ್ತಿದ್ದಲ್ಲಿ,
    ಮರುಹೂಡಿಕೆ ಅವಧಿ  ಹಿಂದಿನ ಠೇವಣಿಯ  ಬಾಕಿ ಅವಧಿಗಿಂತ  ಹೆಚ್ಚಾಗಿದ್ದರೆ  ಮಾತ್ರ, ಹಿಂದಿನ  ಠೇವಣಿಯ ಬಡ್ಡಿಯನ್ನು  ಮುಕ್ತಾಯಪೂರ್ವ  ಅವಧಿಗೆ ಅನ್ವಯಿಸುವ  ದರದಲ್ಲಿ, ಯಾವುದೇ  ದಂಡ ವಿಧಿಸದೇ  ಪಾವತಿಸಲಾಗುವುದು.

 

 

 

 

 

ವಿಶೇಷ  ಠೇವಣಿ ಯೋಜನೆಗಳ  ಬಡ್ಡಿದರಗಳು 09.01.2017ರಿಂದ

 

 

 

  • ಈ ಕೆಳಗಿನ ಬಡ್ದಿದರಗಳು  ಎಲ್ಲಾ ಮೊತ್ತದ  ಹೊಸ ಠೇವಣಾತಿಗಳಿಗೆ  ಅನ್ವಯಿಸುತ್ತದೆ.

 

 

 

 

ಯೋಜನೆ

ಬಡ್ಡಿದರ  (ವಾರ್ಷಿಕ ಶೇ. )

ಷರಾ

-

ಸಾರ್ವಜನಿಕರಿಗೆ

ಹಿರಿಯ ನಾಗರಿಕರಿಗೆ

-

ಕೆಬಿಎಲ್ ಟ್ಯಾಕ್ಸ್  ಪ್ಲಾನರ್

6.50

7.00

ಠೇವಣಿ ಕಾಲಾವಧಿ 5 ವರ್ಷಗಳು.  1  ವರ್ಷಕ್ಕೆ  ಗರಿಷ್ಠ ಠೇವಣಿ  ಮೊತ್ತ ರೂ. 1.5 ಲಕ್ಷ ಮೀರಬಾರದು. ಅವಧಿಪೂರ್ವ ಠೇವಣಿ  ಹಿಂತೆಗೆತಕ್ಕೆ  ಅವಕಾಶವಿರುವುದಿಲ್ಲ

 

 

 

 

 

ಎನ್ಆರ್ಇ ಅವಧಿ ಠೇವಣಿ  ಮೇಲಿನ ಬಡ್ಡಿದರ 09.01.2017ರಿಂದ

ರೂ.1 ಕೋಟಿ ಹಾಗೂ  ಒಳಗಿನ ಠೇವಣಿಗೆ ಬಡ್ಡಿದರ  (ವಾರ್ಷಿಕ ಶೇ. )

ರೂ. 1ಕೋಟಿ ಮೇಲ್ಪಟ್ಟು  ಮತ್ತು ರೂ. 10  ಕೋಟಿ ಠೇವಣಿಗೆ  ಬಡ್ಡಿದರ (ವಾರ್ಷಿಕ ಶೇ. )

1 ವರ್ಷದಿಂದ  2 ವರ್ಷಕ್ಕಿಂತ  ಕಡಿಮೆ ಅವಧಿಗೆ

6.75

6.25

2 ವರ್ಷದಿಂದ  10 ವರ್ಷಕ್ಕಿಂತ  ಕಡಿಮೆ ಅವಧಿಗೆ

6.50

--

 

 

 

 

 

 

 

 

 

ಎಫ್ಸಿಎನ್ಆರ್  (ಬಿ) ಠೇವಣಿ  ಮೇಲಿನ ಬಡ್ಡಿದರ 01.02.2017ರಿಂದ

ಅವಧಿ   

ವಾರ್ಷಿಕ  ಬಡ್ಡಿದರ

(ಕರೆನ್ಸಿ) (%  ವಾರ್ಷಿಕ)

USD

GBP

EUR

CAD

AUD

JPY

CHF

SEK

HKD

SGD

1ವರ್ಷದ ಅವಧಿಗೆ

2.36

1.54

0.90

2.20

2.95

1.14

0.44

0.66

2.43

2.40

1 ವರ್ಷಕ್ಕೆ ಮೇಲೆ  ಹಾಗೂ  2  ವರ್ಷಕ್ಕಿಂತ  ಕಡಿಮೆ ಅವಧಿಗೆ

2.36

1.54

0.90

2.20

2.95

1.14

0.44

0.66

2.43

2.40

2 ವರ್ಷಕ್ಕೆ ಮೇಲೆ  ಹಾಗೂ 3  ವರ್ಷಕ್ಕಿಂತ  ಕಡಿಮೆ ಅವಧಿಗೆ

2.62

1.81

0.96

2.23

3.02

1.16

0.46

0.85

2.75

2.68

3 ವರ್ಷಕ್ಕೆ ಮೇಲೆ  ಹಾಗೂ  4  ವರ್ಷಕ್ಕಿಂತ  ಕಡಿಮೆ ಅವಧಿಗೆ

2.98

2.09

1.23

2.51

3.32

1.32

0.71

1.23

3.14

3.07

4 ವರ್ಷಕ್ಕೆ ಮೇಲೆ  ಹಾಗೂ  5   ವರ್ಷಕ್ಕಿಂತ  ಕಡಿಮೆ ಅವಧಿಗೆ

3.12

2.20

1.33

2.64

3.68

1.34

0.82

1.47

3.33

3.28

5 ವರ್ಷದ ಅವಧಿಗೆ

3.25

2.31

1.47

2.75

3.80

1.37

0.95

1.71

3.47

3.43

 

 

 

 

 

 

 

 

 

  ಎಫ್ಸಿಎನ್ಆರ್  (ಬಿ) ಠೇವಣಿ  ಮೇಲೆ ಬ್ರೋಕನ್  ಅವಧಿ ಬಡ್ಡಿದರ February 1, 2013ರಿಂದ

ಕರೆನ್ಸಿ

USD

GBP

EUR

CAD

AUD

JPY

CHF

SEK

HKD

SGD

ಬ್ರೋಕನ್  ಅವಧಿ ಬಡ್ಡಿದರ

1.00%

1.00%

1.00%

1.00%

1.00%

NIL

NIL

1.00%

NIL

NIL

 

 

 

 

 

 

 

 

 

ಆರ್ಎಫ್ಸಿ  ಮೇಲಿನ ಬಡ್ಡಿದರ  (1ವರ್ಷಕ್ಕಿಂತ  ಕಡಿಮೆ ಮೆಚ್ಯೂರಿಟಿ  ಅವಧಿ) 12.01.2016  ರಿಂದ

 

 

 

 

 

 

 

 

 

ಉಳಿತಾಯ ಖಾತೆ  ಠೇವಣಿಗಳು 10-07-2012ರಿಂದ

ದೇಶೀಯ, (ಎನ್ಆರ್  ಖಾತೆ ಮತ್ತು  ಎನ್ಆರ್ಒ ಖಾತೆ  ಸೇರಿದಂತೆ)   

4.0

 

 

 

 

 

 

 

 

 

ಯಾವುದೇ ಮುನ್ಸೂಚನೆ  ಇಲ್ಲದೆ ಬಡ್ಡಿದರಗಳು  ಕಾಲಾನುಕಾಲಕ್ಕೆ  ವ್ಯತ್ಯಯವಾಗುತ್ತವೆ .