<%@ page contentType="text/html; charset=iso-8859-1" language="java"%> Complaints
   

 

ಎಲ್ಲಾ ಸಮಯದಲ್ಲೂ ಗ್ರಾಹಕರಿಗೆ ಪ್ರಯಾಸ ರಹಿತ ಸೇವೆ ನೀಡುವುದೇ ಬ್ಯಾಂಕಿನ ಉದ್ದೇಶ. ಆದರೂ ಕೆಲವೊಂದು ಸಂದರ್ಭಗಳಲ್ಲಿ ಸೇವೆಯು ನಮ್ಮ ಗ್ರಾಹಕರ ನಿರೀಕ್ಷೆಯ ಮಟ್ಟದಲ್ಲಿಲ್ಲದಿದ್ದು, ಅವರ ವಿಚಾರಣೆ / ತೊಂದರೆಗಳು / ದೂರುಗಳು ಆಯಾ ಶಾಖೆಯ ಕೌಂಟರ್‌ಗಳಲ್ಲಿ ಸರಿಯಾಗಿ ನಿರ್ವಹಣೆಯಾಗಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಅದನ್ನು ಗ್ರಾಹಕರು ಆಯಾ ಶಾಖೆಯ ಮುಖ್ಯಸ್ಥರ ಗಮನಕ್ಕೆ ತಂದು ತಮ್ಮ ತೊಂದರೆಗಳನ್ನು / ದೂರುಗಳನ್ನು ಪರಿಹರಿಸಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದಂತೆ ಕಛೇರಿಯ ಆವರಣದಲ್ಲಿ ಇದಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಕೆಲವೊಂದು ಬಾರಿ ಇಂತಹ ದೂರುಗಳನ್ನು ಮೇಲಧಿಕಾರಿಗಳು ಪರಿಶೀಲಿಸಬೇಕೆಂದಿದ್ದಲ್ಲಿ ಈ ಕೆಳಗೆ ಹಿರಿಯ ಅಧಿಕಾರಿಗಳ ವಿವರಗಳನ್ನು ನೀಡಲಾಗಿದೆ.

ಪ್ರಧಾನ ಕಛೇರಿ
ಮುಖ್ಯ ಪ್ರಬಂಧಕರು
ಕರ್ಣಾಟಕ ಬ್ಯಾಂಕ್ ಲಿ.
ಜಾಗೃತದಳ
ಪಿ.ಬಿ. ನಂ. 599, ಮಹಾವೀರ ವೃತ್ತ, ಕಂಕನಾಡಿ,
ಮಂಗಳೂರು -575002
ದೂರವಾಣಿ:0824 - 2228341, 2228222
ಫ್ಯಾಕ್ಸ್:0824 - 2225588
ಇ-ಮೈಲ್: vigilance@ktkbank.com

 
ಪ್ರಾದೇಶಿಕ ಕಛೇರಿಗಳು
ಉಪ ಮಹಾಪ್ರಬಂಧಕರು
ಕರ್ಣಾಟಕ ಬ್ಯಾಂಕ್ ಲಿ.
ಪ್ರಾದೇಶಿಕ ಕಛೇರಿ
ಪಿ.ಬಿ. ನಂ. 5171,
105, ಕಸ್ತೂರ್ಬಾ ರಸ್ತೆ, ಬೆಂಗಳೂರು-560 001
ದೂರವಾಣಿ:080 - 22955800, 22955803
ಫ್ಯಾಕ್ಸ್: 080 - 22245034
ಇ-ಮೈಲ್: bangalore.ro@ktkbank.com
ಸಹಾಯಕ ಮಹಾಪ್ರಬಂಧಕರು
ಕರ್ಣಾಟಕ ಬ್ಯಾಂಕ್ ಲಿ.
ಪ್ರಾದೇಶಿಕ ಕಛೇರಿ
324, ತಂಬು ಚೆಟ್ಟಿ ಸ್ಟ್ರೀಟ್
ಪಿ.ಬಿ. ನಂ. 1878, ಚೆನ್ನೈ - 600 001
ದೂರವಾಣಿ:044 - 2345221, 23453220
ಫ್ಯಾಕ್ಸ್: 044 - 23453224
ಇ-ಮೈಲ್:
chennai.ro@ktkbank.com
ಉಪ ಮಹಾಪ್ರಬಂಧಕರು
ಕರ್ಣಾಟಕ ಬ್ಯಾಂಕ್ ಲಿ.
ಪ್ರಾದೇಶಿಕ ಕಛೇರಿ
ಕೆ-28, ಚೌಧರಿ ಬಿಲ್ಡಿಂಗ್
ಕನೌಟ್ ಸರ್ಕಸ್, ನವದೆಹಲಿ -110 001
ದೂರವಾಣಿ:011 - 23411588, 23417248
ಫ್ಯಾಕ್ಸ್:011 - 23417248
ಇ-ಮೈಲ್:
del.ro@ktkbank.com
     
ಉಪ ಮಹಾಪ್ರಬಂಧಕರು
ಕರ್ಣಾಟಕ ಬ್ಯಾಂಕ್ ಲಿ.
ಪ್ರಾದೇಶಿಕ ಕಛೇರಿ
2ನೇ ಇ ಬ್ಲಾಕ್, `ದಿ ಮೆಟ್ರೋಪಾಲಿಟನ್'
ಪ್ಲಾಟ್ ನಂ. ಸಿ26 ಮತ್ತು 27
ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್, ಬಾಂದ್ರಾ ಪೂರ್ವ
ಮುಂಬೈ - 400 051
ದೂರವಾಣಿ:022- 26572742, 26572804
ಫ್ಯಾಕ್ಸ್:022 - 26572819
ಇ-ಮೈಲ್:
mumbai.ro@ktkbank.com

ಸಹಾಯಕ ಮಹಾಪ್ರಬಂಧಕರು
ಕರ್ಣಾಟಕ ಬ್ಯಾಂಕ್ ಲಿ.
ಪ್ರಾದೇಶಿಕ ಕಛೇರಿ
ನೀಲಿಜಿನ್ ರಸ್ತೆ, ನ್ಯೂ ಕಾಟನ್ ಮಾರ್ಕೆಟ್,
ಹುಬ್ಬಳ್ಳಿ - 580 029
ದೂರವಾಣಿ:0836 - 2354946, 2216050
ಫ್ಯಾಕ್ಸ್:0836 - 2350109
ಇ-ಮೈಲ್:
hubli.ro@ktkbank.com

ಸಹಾಯಕ ಮಹಾಪ್ರಬಂಧಕರು
ಕರ್ಣಾಟಕ ಬ್ಯಾಂಕ್ ಲಿ.
ಪ್ರಾದೇಶಿಕ ಕಛೇರಿ
ಪಿ.ಬಿ. ನಂ. 746, ಕೊಡಿಯಾಲ್‌ಬೈಲ್,
ಮಂಗಳೂರು - 575 003
ದೂರವಾಣಿ:0824 - 2229825, 2229828
ಫ್ಯಾಕ್ಸ್:0824 - 2229828
ಇ-ಮೈಲ್:
mangalore.ro@ktkbank.com
     
ಸಹಾಯಕ ಮಹಾಪ್ರಬಂಧಕರು
ಕರ್ಣಾಟಕ ಬ್ಯಾಂಕ್ ಲಿ.
ಪ್ರಾದೇಶಿಕ ಕಛೇರಿ
ನ್ಯೂ ಕಾಂತಾರಾಜೆ ಅರಸ್ ರಸ್ತೆ,
ಕುವೆಂಪುನಗರ,
ಮೈಸೂರು -570 009
ದೂರವಾಣಿ: 0821 - 2343062, 2417570
ಫ್ಯಾಕ್ಸ್:0821 - 2545639
ಇ-ಮೈಲ್:
mysore.ro@ktkbank.com

ಸಹಾಯಕ ಮಹಾಪ್ರಬಂಧಕರು
ಕರ್ಣಾಟಕ ಬ್ಯಾಂಕ್ ಲಿ.
ಪ್ರಾದೇಶಿಕ ಕಛೇರಿ
ಪಿ.ಬಿ. ನಂ. 139
ಕರ್ಣಾಟಕ ಬ್ಯಾಂಕ್ ಬಿಲ್ಡಿಂಗ್
ಸವಲಂಗ ರಸ್ತೆ, ಶಿವಮೊಗ್ಗ - 577 201
ದೂರವಾಣಿ:08182 - 227001, 229385
ಫ್ಯಾಕ್ಸ್:08182 - 227003
ಇ-ಮೈಲ್:
shimoga.ro@ktkbank.com

ಸಹಾಯಕ ಮಹಾಪ್ರಬಂಧಕರು
ಕರ್ಣಾಟಕ ಬ್ಯಾಂಕ್ ಲಿ.
ಪ್ರಾದೇಶಿಕ ಕಛೇರಿ
1ನೇ ಮಹಡಿ, 8-3-1084/1,
ಶ್ರೀನಗರ ಕಾಲೋನಿ,
ಬಂಜಾರಹಿಲ್ಸ್,
ಹೈದರಾಬಾದ್ -500 073
ದೂರವಾಣಿ:040 - 23732072,
ಫ್ಯಾಕ್ಸ್:040 - 23732074
ಇ-ಮೈಲ್:
hyderabad.ro@ktkbank.com

ಅಗತ್ಯವಿದ್ದಲ್ಲಿ ಗ್ರಾಹಕರು ಈ ಕೆಳಗಿನ ಸಂಸ್ಥೆಗಳನ್ನು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
1. ಸಾರ್ವಜನಿಕ ಜಾಗೃತ ದಳ, ಭಾರತ ಸರ್ಕಾರ, ಕ್ಯಾಬಿನೆಟ್ ಸೆಕ್ರೆಟರಿಯೇಟ್, ಸಂಸದ್ ಮಾರ್ಗ್, ನವದೆಹಲಿ
2. ಬ್ಯಾಂಕಿಂಗ್ ಓಂಬುಡ್ಸ್‌ಮೆನ್
3. ಗ್ರಾಹಕರ ಸಂರಕ್ಷಣಾ ಕಾಯಿದೆ 1985ರ ಜಿಲ್ಲಾ ಗ್ರಾಹಕರ ಫೋರಂ

 

   ©2003 ಕರ್ಣಾಟಕ ಬ್ಯಾಂಕ್