English Version       
ನಮ್ಮ ಬಗ್ಗೆ | ಕೈಪಿಡಿ | ಲೇಖನಗಳು | ಹೂಡಿಕೆದಾರರು | ಉದ್ಯೋಗಾವಕಾಶಗಳು | ನಮ್ಮನ್ನು ಸಂಪರ್ಕಿಸಿ
ನಮ್ಮ ಧ್ಯೇಯ: "ತಾಂತ್ರಿಕ ಜ್ಞಾನ ಸಂಪನ್ನ, ಗ್ರಾಹಕ ಕೇಂದ್ರೀಕೃತ, ಅತ್ಯುತ್ತಮ ಸಾಂಸ್ಥಿಕ ಆಡಳಿತ ಹೊಂದಿದ, ನೈತಿಕ ಮೌಲ್ಯಗಳಿಂದ ಪ್ರೇರಿತ, ರಾಷ್ಟ್ರವ್ಯಾಪಿ ಪ್ರಗತಿಶೀಲ ಬ್ಯಾಂಕ್ ಎನಿಸುವುದೇ ನಮ್ಮ ಪರಮ ಧ್ಯೇಯ."
ತಾಜಾ ಸುದ್ದಿಗಳು
ಆಡಳಿತ ನಿರ್ದೇಶಕರನ್ನೊಳಗೊಂಡ ಗ್ರಾಹಕರ ಸೇವಾ ಸಮಿತಿಯ ಸಭೆ.

ಬೇಸಾಯಗಾರರ ಅನುಕೂಲಕ್ಕಾಗಿ "ಕೂಬೋಟ ಅಗ್ರಿ ಮೆಷಿನ್ ಇಂಡಿಯ ಪ್ರೈ. ಲಿ." ನೊಂದಿಗೆ ಒಡಂಬಡಿಕೆ.

ತಾ. ೩೧/೩/೨೦೧೨ರ ಒಳಗೆ ನಿರ್ಯಾತ ಸಾಲದ ಗುರಿ Rs. ೨೬೦೦ ಕೋಟಿ.

ಬಜಾಜ್ ಆಟೋ ಪ್ರೈ.ನೊಂದಿಗೆ ಒಪ್ಪಂದ.

ಪ್ರಥಮ ತ್ರೈಮಾಸಿಕದಲ್ಲಿ ನಿವ್ವಳ ಲಾಭ Rs. ೪೯.೭೮ ಕೋಟಿ.

ಬ್ಯಾಂಕಿನ ಪ್ರೈಮ್ ಲೆಂಡಿಂಗ್ ಬಡ್ಡಿಯ ದರದಲ್ಲಿ ಹೆಚ್ಚಳ.

ನಮ್ಮ ವ್ಯವಸ್ಥಾಪಕ ನಿರ್ದೇಶಕರಿಗೆ 'ಆರ್ಯಭಟ' ಪ್ರಶಸ್ತಿಯ ಗೌರವ.

ಕ್ರಿಸಲ್ ನಿಂದ ಬ್ಯಾಂಕಿಗೆ ' A 1 +' ಶ್ರೇಣಿಯ ಮನ್ನಣೆ.

ಕೆಬಿ‌ಎಲ್‌ನಿಂದ ಮಹಿಳೆಯರಿಗಾಗಿ ಹೊಸ ಉಳಿತಾಯ ಉತ್ಪನ್ನ

ಆನ್ ಲೈನ್ ಟ್ರೇಡಿಂಗ್ ಸೌಲಭ್ಯ ನೀಡುವ ಸಲುವಾಗಿ, ವೇ ಟು ವೆಲ್ತ್ ಬ್ರೋಕರ್ಸ್ ಪ್ರೈ. ಲಿ.ನೊಂದಿಗೆ ಒಡಂಬಡಿಕೆ.

ಕಾರ್ಪೊರೇಶನ್ ಬ್ಯಾಂಕ್ ನೊಂದಿಗೆ ಒಡಂಬಡಿಕೆ: ವ್ಯಾಪಾರಿ ಗ್ರಾಹಕ ಅನುಕೂಲಕ್ಕಾಗಿ ಪಿ.ಓ.ಎಸ್. ಸೌಲಭ್ಯ ಲಭ್ಯ

internet banking









ಕರ್ಣಾಟಕ ಬ್ಯಾಂಕ್ ನಲ್ಲಿ ನಾವು ನಿಮ್ಮ ಜೀವನ ಶೈಲಿಯನ್ನು ಅರಿತು, ನಿಮ್ಮ ಆಶೋತ್ತರಗಳ ಈಡೇರಿಕೆಗೆ, ನಿಮ್ಮ ವ್ಯವಹಾರದ ಅನುಕೂಲತೆಗೆ ತಕ್ಕಂತೆ ನಾವು ನಿಮ್ಮನ್ನು ವಿಶೇಷವಾಗಿ ಸ್ವೀಕರಿಸುತ್ತೇವೆ. ಬನ್ನಿ... ಬ್ಯಾಂಕಿಂಗ್ ವ್ಯವಹಾರವನ್ನು ನಮ್ಮೊಂದಿಗೆ ಅನುಭವಿಸಿ, ಆಸ್ವಾದಿಸಿ...

ಠೇವಣಿ ಬಡ್ಡಿದರಗಳು: ದೇಶೀಯ ( 5 ಕೋಟಿ ಹಾಗೂ ಒಳಗಿನ ಠೇವಣಿಗಳಿಗೆ ) - 7 ದಿನಗಳಿಂದ 45 ದಿನಗಳವರೆಗೆ - 3.50% | 46 ದಿನಗಳಿಂದ 90 ದಿನಗಳವರೆಗೆ - 5.00% | 91 ದಿನಗಳಿಂದ 180 ದಿನಗಳವರೆಗೆ - 7.75% | 181 ದಿನಗಳಿಂದ 364 ದಿನಗಳ ಅವಧಿಗೆ - 8.50% |1 ವರ್ಷದ ಹಾಗೂ 2 ವರ್ಷದ ಅವಧಿಗೆ - 9.75| 2 ವರ್ಷದ ಮೇಲಿನ ಹಾಗೂ 3 ವರ್ಷದ ಅವಧಿಗೆ - 9.50%| 3 ವರ್ಷದ ಮೇಲಿನ ಹಾಗೂ 5 ವರ್ಷದ ಅವಧಿಗೆ - 9.50%|5 ವರ್ಷಕ್ಕಿಂತ ಹೆಚ್ಚಿನ ಅವಧಿಗೆ - 9.25% | ಎನ್‌ಆರ್ಇ(ಅನಿವಾಸಿ ಭಾರತೀಯರಿಗೆ ) 1 ವರ್ಷ - 2 ವರ್ಷಕ್ಕಿಂತ ಕಡಿಮೆ - 9.75% | 2 ವರ್ಷ ಮತ್ತು 3 ವರ್ಷಕ್ಕಿಂತ ಕಡಿಮೆ -9.50% | 3 ವರ್ಷ ಮತ್ತು 5 ವರ್ಷಗಳವರೆಗೆ - 9.50% | 5 ವರ್ಷ ಮತ್ತು 10 ವರ್ಷಗಳವರೆಗೆ - 9.25%
new  ಮುಟ್ಟುಗೋಲು / ಅಡಮಾನ ಮಾಡಿರುವ ಸ್ವತ್ತುಗಳ ಮಾರಾಟ
new  ಫಿಶಿಂಗ್ ಅಟ್ಯಾಕ್ ಮೇಲೆ ಭದ್ರತೆ
new  ಕನಿಷ್ಟ ಉಳಿಕೆ ದರಗಳು - ಲೀನ್ ಮಾರ್ಕಿಂಗ್ ಇನ್ ಅಕೌಂಟ್ಸ್
Money Click
Mobile Banking
Money Transfer

MoneyPlant ATM
Personal Banking
Multi Branch Facility
Deposit Rate
Loan
Insurance
Demat kannada
Mutual Fund
NRI Banking
   © 2003 ಕರ್ಣಾಟಕ ಬ್ಯಾಂಕ್ ಫೇರ್ ಪ್ರಾಕ್ಟೀಸ್ ಕೋಡ್ಮಾಡೆಲ್ ಸಿಟಿಜನ್ ಚಾರ್ಟ್ | ದೂರು | ಎನ್ಆರ್ ಐ ಸೇವೆ | ಬಿಸಿಎಸ್‍ಬಿಐ - ಕೋಡ್ | ಡಿಸ್‌ಕ್ಲೈಮರ್