ಬ್ಯಾಂಕು ಜೀವವಿಮಾ
ಮತ್ತು ಸಾಮಾನ್ಯ
ವಿಮಾ ಕ್ಷೇತ್ರಕ್ಕೂ
ಕಾಲಿರಿಸಿದೆ.
135 ವರ್ಷಗಳಿಗೂ
ಹೆಚ್ಚು ಸುದೀರ್ಘ
ಸೇವಾದಾಖಲೆ ಹಾಗೂ
ಜೌನ್ನತ್ಯ ಹೊಂದಿರುವ
ಅಮೇರಿಕಾ ತಳಹದಿಯ ಮೆಟ್ಲೈಫ್ ಇಂಡಿಯಾ
ಇನ್ಸೂರೆನ್ಸ್
ಕಂಪೆನಿ ಯೊಂದಿಗೆ
ಬ್ಯಾಂಕು ಒಪ್ಪಂದ
ಮಾಡಿಕೊಂಡಿದ್ದು,
ಜೀವವಿಮಾ ವ್ಯವಹಾರವನ್ನು
ಗ್ರಾಹಕರಿಗೆ
ವಿಸ್ತರಿಸಿದೆ. ಯೂನಿವರ್ಸಲ್
ಸೊಂಪೋ ಜನರಲ್
ಇನ್ಸೂರೆನ್ಸ್
ಕಂಪೆನಿ ಲಿಮಿಟೆಡ್ ನೊಂದಿಗಿನ
ಬ್ಯಾಂಕಿನ ಆನುಬಂಧದಿಂದಾಗಿ
ಸಾಮಾನ್ಯ ವಿಮಾ
ಕ್ಷೇತ್ರದ ಸೇವೆಗಳನ್ನು
ತನ್ನ ಗ್ರಾಹಕರಿಗೆ
ಪೂರೈಸುವಲ್ಲಿ
ಬ್ಯಾಂಕು ಸಮರ್ಥವಾಗಿದೆ.
|