ಗ್ರಾಹಕ ಸ್ನೇಹಿ
ಸಾಲ ಸೌಲಭ್ಯಗಳು
ಬ್ಯಾಂಕು ನಿರ್ದಿಷ್ಟ
ಉದ್ದೇಶಕ್ಕಾಗಿ
ಇರುವ ನಿಯೋಜಿತ
ಸಾಲ ಸೌಲಭ್ಯಗಳ
ಸರಮಾಲೆಯನ್ನೇ
ಕನಿಷ್ಠ ಸಾಧ್ಯ
ಬಡ್ಡಿದರಗಳ ಮೇಲೆ,
ಶ್ರೀ ಸಾಮಾನ್ಯರಿಗಾಗಿ
ರೂಪಿಸಿ ಅನುಷ್ಠಾನಿಸಿದೆ. ಈ ಸರಣಿಯಲ್ಲಿ
ಈ ಕೆಳಕಂಡ ಸಾಲ ಸೌಲಭ್ಯಗಳು ಮುಖ್ಯವಾಗಿವೆ.
- ಕೆಬಿಎಲ್ ಕಾರ್
ಫೈನಾನ್ಸ್
- ಕೆಬಿಎಲ್ ಈಝಿ
ರೈಡ್ - ದ್ವಿಚಕ್ರವಾಹನ
ಖರೀದಿಗಾಗಿ
- ಕೆಬಿಎಲ್ ಸಾಲ
ಯೋಜನೆ - ವೇತನದಾರರಿಗಾಗಿ
- ಕೆಬಿಎಲ್ ವಿದ್ಯಾನಿಧಿ
- ವಿದ್ಯಾರ್ಜನೆ
ಅಗತ್ಯಕ್ಕಾಗಿ
- ಆಪ್ನಾಘರ್ -
ಗೃಹಸಾಲ ಯೋಜನೆ
- ಕೆಬಿಎಲ್ ರವಿಕಿರಣ್
- ಸೋಲಾರ್ ಬೆಳಕು
ಮತ್ತು ಹೀಟರ್
ಖರೀದಿಗಾಗಿ
- ಕೆಬಿಎಲ್ ಕೃಷಿಕ್
ಸಾರಥಿ - ತೋಟಗಾರಿಕಾ
ಯಾಂತ್ರೀಕರಣಕ್ಕಾಗಿ
- ಕೆಬಿಎಲ್ ಎಂ
ಎಸ್ ಇ
- ಕೆಬಿಎಲ್ ಕೃಷಿಕ್
ಪುಷ್ಪಾ೦ಕುರ್
- ಕೆಬಿಎಲ್ ಕೃಷಿಕ್
ಸಿಂಚನ - ನೀರಾವರಿಗಾಗಿ
- ಕೃಷಿಕ್ ಭಂಡಾರ
- ಶೀತಲಗೃಹ ಮತ್ತು
ದಾಸ್ತಾನು ಕೋಠಿಗಾಗಿ
|