ಜಾಗತಿಕವಾಗಿ ಅಂಗೀಕೃತವಾಗಿರುವ ಫ್ರಾಂಕ್ಲಿನ್ ಟೆಂಪಲ್‌ಟನ್ ಅಸೆಟ್ ಮ್ಯಾನೇಜ್‌ಮೆಂಟ್ ಇಂಡಿಯಾ (ಪ್ರೈವೇಟ್) ಲಿಮಿಟೆಡ್, ಟಾಟಾ ಅಸೆಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಹಾಗೂ ಐಸಿ‌ಐಸಿ‌ಐ ಪ್ರುಡೆನ್ಶಿಯಲ್ ಅಸೆಟ್ ಮ್ಯಾನೇಜ್‌ಮೆಂಟ್ ಕಂಪೆನಿ ಲಿಮಿಟೆಡ್ ನೊಂದಿಗೆ ಬ್ಯಾಂಕು ಅನುಬಂಧವೇರ್ಪಡಿಸಿ ಕೊಂಡುದರಿಂದಾಗಿ, ಗ್ರಾಹಕರಿಗೆ ಜಾಗತಿಕ ಮಟ್ಟದ ಅಸೆಟ್ ಮ್ಯಾನೇಜ್‌ಮೆಂಟ್ ಸೇವಾ ಸೌಲಭ್ಯ ಲಭ್ಯವಾಗುತ್ತದೆ.

 

 

 

 

 

 

   ©2003 ಕರ್ಣಾಟಕ ಬ್ಯಾಂಕ್