ಕರ್ಣಾಟಕ ಬ್ಯಾಂಕ್ನಲ್ಲಿ
ನಾವು ಮೌಲ್ಯಾಧಾರಿತ
ಸೇವೆಯನ್ನು ನೀಡುತ್ತಿದ್ದೇವೆ.
ಎಲ್ಲಾ ರೀತಿಯ
ಬ್ಯಾಂಕಿಂಗ್
ಸೇವೆಗಳಿಗೆ (ಅಗತ್ಯಗಳಿಗೆ)
ಇದು ಕೇಂದ್ರಸ್ಥಾನವಾಗಿದೆ.
ಈ ಅಗತ್ಯಗಳ ಬಗೆಗೆ
ನಾವು ಕೂಲಂಕಷವಾಗಿ
ಅಧ್ಯಯನ ನಡೆಸಿ,
ಸೂಕ್ತ ಸಮಯದಲ್ಲಿ
ಅಧಿಕ ಸೌಲಭ್ಯಗಳೊಂದಿಗೆ
ತ್ವರಿತ ಹಾಗೂ
ಶೀಘ್ರಗತಿಯಲ್ಲಿ
ಅಧಿಕ ಸೇವೆ ನೀಡುವ
ಉದ್ದೇಶವನ್ನು
ಹೊಂದಿದ್ದೇವೆ.
ವ್ಯಕ್ತಿಗತ ಸೇವೆ ವಿಶೇಷವಾಗಿ ನಿಮ್ಮ ವೈಯಕ್ತಿಕ ಅಗತ್ಯಗಳಿಗೆ
ಸ್ಪಂದಿಸುತ್ತಾ, ವೈವಿಧ್ಯಮಯ ಠೇವಣಾತಿ
ಯೋಜನೆಗಳು, ಸುಲಭ
ಹಾಗೂ ಸರಳವಾಗಿರುವ
ಸಾಲಗಳು, ಜೀವ
ವಿಮೆ, ಅಗತ್ಯ
ಬಿಲ್ಲುಗಳ ಪಾವತಿ
ಅಥವಾ ನಿಮ್ಮ
ಅರ್ಥಿಕ ಸ್ಥಿತಿಗತಿಗಳ ಬಗ್ಗೆ ಸಕಾಲಿಕ
ವಿವರಗಳನ್ನು
ನೀಡುವುದರೊಂದಿಗೆ
ನಿಮ್ಮ ಸಮಯವನ್ನು
ಸಹ ಉಳಿತಾಯ ಮಾಡುತ್ತದೆ.
ನಮ್ಮ ಕಾರ್ಯದ
ಏಕಮೇವ ಉದ್ದೇಶ-ನೀವು.
ನಿಮ್ಮ ಶ್ರಮದ
ಹಣಕ್ಕೆ ಹೂಡಿಕಾ ಮಾರ್ಗ ಹುಡುಕುವುದೇ
ನಮ್ಮ ಗುರಿ .
ನಿಮಗಾಗಿ ಹಾಗೂ
ನಿಮ್ಮ ಕುಟುಂಬಕ್ಕೆ
ಬೇಕಾಗುವ ಒಂದು
ಉತ್ಪನ್ನವನ್ನು
ನೀವೀಗ ಕಾಣಬಹುದು.
ನಿಮ್ಮ ಹತ್ತಿರದ
ಶಾಖೆಯನ್ನು ಸಂಪರ್ಕಿಸಿ
ಮೌಲ್ಯಾಧಾರಿತ
ಸೇವೆಯ ಬಗ್ಗೆ
ತಿಳಿದು, ಸುಲಲಿತ ಬ್ಯಾಂಕಿಂಗ್
ಸೇವೆಯ
ಅನುಭವವನ್ನು
ಪಡೆಯಿರಿ
ಕರ್ಣಾಟಕ ಬ್ಯಾಂಕ್ನ
ಠೇವಣಿ ನೀತಿ
ಅನಿವಾಸಿ ಭಾರತೀಯರಿಗಿರುವ
ಸೇವೆ (ಎನ್ಆರ್ಐಗಳು)
ಫಾರೆಕ್ಸ್ ಸೌಲಭ್ಯಗಳು
ಭಾರತೀಯರಿಗೆ
(ವ್ಯಕ್ತಿಗಳು)
ಮತ್ತು ಅನಿವಾಸಿ
ಭಾರತೀಯರಿಗೆ
(ಎನ್ಆರ್ಐಗಳು) |